Testimonials for Gita Gyan 12 Kannada

“ತುಂಬ ಚೆನ್ನಾಗಿ ಸರಳ ಉದಾರಣೆಗಳ ಮೂಲಕ ಅರ್ಥಮಾಡಿಸಿದರು. ಮಾತಾಜಿಗೆ ಧಾನ್ಯವಾದಗಳು. ”

Vanitha Vinaya Agadi

“ಸರಳ ರೀತಿಯಲ್ಲಿ ಎಲ್ಲರಿಗೂ ತಿಳಿಯುವಂತೆ ಹೇಳಿಕೊಟ್ಟಿದ್ದಾರೆ. ಮತ್ತು ಕತೆಗಳ ಮೂಲಕ ಕನ್ನಡ ದಲ್ಲಿ ಪ್ರವಚನ ನೀಡಿದರು.”

BHARATI NAVALI

“ತುಂಬ ಒಳ್ಳೆಯ ಅವಕಾಶ ನೀಡಿದ ನಿಮಗೆ ನನ್ನ ಧನ್ಯವಾದ ಇನ್ನು ವಿವರವಾಗಿ ಕಲಿಯುವ ಆಸೆ ಇದೆ”

Anitha M Melgiri

“ಉತ್ತಮವಾಗಿ ಮತ್ತು ಸುಲಭವಾಗಿ ತಿಳಿಯುವ ಹಾಗೆ ವಿವರಿಸಿದ್ದಾರೆ.”

Sumangala M Hiremath

“🙏🙏 ಹರೇ ಕೃಷ್ಣ🙏🙏
ಪೂಜ್ಯ ಮಾತಾಜಿಯವರು ಬಹಳ ಚೆನ್ನಾಗಿ ಹಾಗೂ ಸೂಕ್ತ ಕಥೆ,ಉದಾಹರಣೆಗಳನ್ನು ಕೊಟ್ಟು ವಿವರಣೆ ನೀಡಿದ್ದಾರೆ. ಚೆನ್ನಾಗಿ ಮನದಟ್ಟಾಗುವಂತೆ ಶ್ಲೋಕಗಳನ್ನು ಹಾಗೂ ಬೇರೆ ಬೇರೆ ಭಾಗವತ, ಚೈತನ್ಯ ಚರಿತಾಮೃತದ ಪರಿಚಯ ಹಾಗೂ ಹರೇ ಕೃಷ್ಣ ಮಹಾ ಮಂತ್ರದ ಮಹತ್ವ ವನ್ನು ತಿಳಿಸಿದ್ದಾರೆ.
ಭಗವದ್gಗೀತೆಯ ಶ್ಲೋಕಗಳನ್ನು ನಾವೆಲ್ಲರೂ ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು.”

Sudhashamsundar

Class thumba chennagithu. Thumba saralavagi ellarigu artavaguvante savadanadida vivarisi helidaru.

C. S. Vasanthakumari

“To be honest, all the sessions are very interesting and easy to understand. Still, I have excitement to know more about this.Thank you so much mataji. Hare Krishna.”

Veeranagouda

“Level1 was really good, we are really getting interested more than before we read geeta”

Nishanta Bheemray Pujari